ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಬಿಇ ಅಥವಾ ಬಿ.ಟೆಕ್ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 05-04-2025 ರಂದು ಪ್ರಾರಂಭವಾಗಿ 03-05-2025ರಂದು ಕೊನೆಗೊಳ್ಳುತ್ತದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL), ಗ್ರ್ಯಾಜುಯೇಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಕರೆಯಲಾಗಿದೆ.. ಬಿಇ ಅಥವಾ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
| ಇಲಾಖೆ ಹೆಸರು | ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ |
| ಖಾಲಿ ಹುದ್ದೆ ಸಂಖ್ಯೆ | 35 |
| ಕೆಲಸದ ಸ್ಥಳ | ಬೆಂಗಳೂರು – ಕರ್ನಾಟಕ |
| ಹುದ್ದೆ ಹೆಸರು | ಗ್ರ್ಯಾಜುಯೇಟ್ ಇಂಜಿನಿಯರ್ |
| ಸಂಬಳ | ತಿಂಗಳಿಗೆ 44,000 ಸಂಬಳ |
| ಅರ್ಜಿ ಸಲ್ಲಿಸಲು ಆರಂಭ | 05-04-2025 |
| ಅಜಿ೯ ಸಲ್ಲಿಸುವ ವಿಧಾನ | ಆನ್ ಲೈನ್ |
| ಅಧಿಕೃತ ಜಾಲತಾಣ | english.bmrc.co.in |
ವಿದ್ಯಾರ್ಹತೆ:
ಅಭ್ಯಾಥಿ೯ಯು BMRCL Recruitment 2025 ನೇಮಕಾತಿ ಅಧಿಸೂಚನೆ, ಅಜಿ೯ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿಇ ಅಥವಾ ಬಿ.ಟೆಕ್ ಶಿಕ್ಷಣವನ್ನು ಸಿವಿಲ್ ಇಂಜಿನಿಯರಿಂಗ್ ಬ್ರ್ಯಾಂಚ್ನಲ್ಲಿ ಪಾಸ್ ಮಾಡಿರಬೇಕು.
ಹುದ್ದೆಗಳ ಸಂಖ್ಯೆ:
| ಪೋಸ್ಟ್ ಹೆಸರು | ಹುದ್ದೆಗಳ ಸಂಖ್ಯೆ |
| ಗ್ರ್ಯಾಜುಯೇಟ್ ಇಂಜಿನಿಯರ್ | 35 |
ವಯೋಮಿತಿ:
ಅಭ್ಯಾಥಿ೯ಗಳ ವಯಸ್ಸು ಬೆಂಗಳೂರು ಮೆಟ್ರೋ ರೈಲು ನೇಮಕಾತಿ ಅಧಿಸೂಚನೆಯ ಪ್ರಕಾರ, ಗರಿಷ್ಠ ವಯಸ್ಸು 35 ವರ್ಷ ವಯೋಮಿತಿ ಇರಬೇಕು.
ಅರ್ಜಿಶುಲ್ಕ: ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಬಿಎಂಆರ್ಸಿಎಲ್ ಯು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಇರುತ್ತದೆ.
BMRCL Recruitment 2025 ಅರ್ಜಿ ಸಲ್ಲಿಸುವ ವಿಧಾನ:
ಬೆಂಗಳೂರು ಮೆಟ್ರೋ ರೈಲು ನೇಮಕಾತಿ ಅಧಿಕೃತ ವೆಬ್ಸೈಟ್ english.bmrc.co.in ವೆಬ್ಸೈಟ್ಗೆ ಭೇಟಿ ನೀಡಿ, ಲಿಂಕ್ ಕ್ಲಿಕ್ ಮಾಡಿ, ‘Apply Online’ ಎಂದಿರುವ ಲಿಂಕ್ ಕ್ಲಿಕ್ ಮಾಡಿ. ತೆರೆಯುವ ವೆಬ್ಪೇಜ್ನಲ್ಲಿ ಇಮೇಲ್ ವಿಳಾಸ ರಿಜಿಸ್ಟ್ರೇಷನ್ ಮಾಡಿ, ಇತರೆ ಮಾಹಿತಿ, ಅಗತ್ಯ ದಾಖಲೆ ಮೂಲಕ ಅಭ್ಯರ್ಥಿಗಳು 05-04-2025 ರಿಂದ 03-05-2025 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
Print Out of Application ಸಲ್ಲಿಸುವ ವಿಳಾಸ:
ವಿಳಾಸ:General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru – 560027
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 05-04-2025
ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 03-05-2025
ಇತರೆ ಉದ್ಯೋಗ ಮಾಹಿತಿ:
ಬ್ಯಾಂಕ್ ಆಫ್ ಬರೋಡಾದಲ್ಲಿ ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ನೇಮಕಾತಿ