ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಬ್ಯುಸಿನೆಸ್‌ ಡೆವಲಪ್ಮೆಂಟ್ ಮ್ಯಾನೇಜರ್‌ ನೇಮಕಾತಿ

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಒಟ್ಟು 63 ಬ್ಯುಸಿನೆಸ್‌ ಡೆವಲಪ್ಮೆಂಟ್ ಮ್ಯಾನೇಜರ್‌ (BOB Capital Markets) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಪಿಯುಸಿ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 03-04-2025 ರಂದು ಪ್ರಾರಂಭವಾಗಿ 31-05-2025 ರಂದು ಕೊನೆಗೊಳ್ಳುತ್ತದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಬ್ಯಾಂಕ್‌ ಆಫ್‌ ಬರೋಡಾ (BOB) ಬ್ಯುಸಿನೆಸ್‌ ಡೆವಲಪ್ಮೆಂಟ್ ಮ್ಯಾನೇಜರ್‌ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಪಿಯುಸಿ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

BOB Capital Markets Recruitment 2025 ಪ್ರಮುಖ ಅವಂಶಗಳು:

ಬ್ಯಾಂಕ್ ಹೆಸರುಬ್ಯಾಂಕ್‌ ಆಫ್‌ ಬರೋಡಾ (BOB)
ಖಾಲಿ ಹುದ್ದೆ ಸಂಖ್ಯೆ63
ಉದ್ಯೋಗ ಸ್ಥಳಅಖಿಲ ಭಾರತ
ಹುದ್ದೆ ಹೆಸರುಬ್ಯುಸಿನೆಸ್‌ ಡೆವಲಪ್ಮೆಂಟ್ ಮ್ಯಾನೇಜರ್‌
ಸಂಬಳBOB ನೇಮಕಾತಿ ಮಾನದಂಡಗಳ ಪ್ರಕಾರ
ಅರ್ಜಿ ಸಲ್ಲಿಸಲು ಆರಂಭ03-04-2025
ಅಜಿ೯ ಸಲ್ಲಿಸುವ ವಿಧಾನಆಫ್ ಲೈನ್
ಅಧಿಕೃತ ಜಾಲತಾಣbobcaps.in

ವಿದ್ಯಾಹ೯ತೆ:
ಅಭ್ಯಾಥಿ೯ಯು ಕನಿಷ್ಠ ಪದವಿ ಪಾಸಾಗಿರಬೇಕು. ಅಥವಾ ದ್ವಿತೀಯ ಪಿಯುಸಿ ನಂತರ ಯಾವುದೇ ಬ್ಯಾಂಕ್ ಅಥವಾ ಕ್ಷೇತ್ರದಲ್ಲಿ 6 ತಿಂಗಳ ಹಣಕಾಸು ಸೇವೆಗಳು, ಉತ್ಪನ್ನ ಮಾರಾಟದ ಕಾರ್ಯಾನುಭವವನ್ನು ಹೊಂದಿರಬೇಕು.

ಹುದ್ದೆಗಳ ಸಂಖ್ಯೆ:

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್63
ಕರ್ನಾಟಕದಲ್ಲಿನ ಹುದ್ದೆಗಳ ಸಂಖ್ಯೆ10

ಆಯ್ಕೆ ವಿಧಾನ:
ಈ ಹುದ್ದೆಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದಶ೯ನ ಮಾಡುವ ಮೂಲಕ ನೇಮಕ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 03-04-2025
ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-05-2025

ಅರ್ಜಿ ಸಲ್ಲಿಸುವ ವಿಧಾನ: ಅಜಿ೯ ಸಲ್ಲಿಸಲು ಆಸಕ್ತಿಯಿರುವ ಅಭ್ಯಾಥಿ೯ ಇಮೇಲ್ ವಿಳಾಸ careers@bobcaps.in ಗೆ ‘Applications for the post of Business Development Manager (Off Roll)’ ಎಂದು ಟೈಪಿಸಿ ಅರ್ಜಿ ಸಲ್ಲಿಸುವುದು. ಅಧಿಸೂಚನೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ (Official Website) ವೆಬ್‌ಸೈಟ್‌ ವೆಬ್‌ಪೇಜ್‌ www.bobcaps.in ಭೇಟಿ ನೀಡಿ ಪರಿಶೀಲಿಸಬಹುದು.

Leave a Comment